tag:blogger.com,1999:blog-9211838191847298709.post1134625147777587457..comments2024-01-29T12:43:41.867+05:30Comments on Experiences: ದೀಪಾವಳಿಯ ಹಬ್ಬಾಡುವುದು ಮತ್ತು ಕೋಲಾಟGowthamhttp://www.blogger.com/profile/06003583120194731166noreply@blogger.comBlogger8125tag:blogger.com,1999:blog-9211838191847298709.post-78719087450419507122015-11-08T11:16:35.432+05:302015-11-08T11:16:35.432+05:30ನಮ್ಮೂರಲ್ಲಿ ಈ ಹಬ್ಬಾಡೋದು ಇಲ್ಲವಾದ್ರೂ ಈ ತರದ ಆಚರಣೆ ಬಗ್ಗ...ನಮ್ಮೂರಲ್ಲಿ ಈ ಹಬ್ಬಾಡೋದು ಇಲ್ಲವಾದ್ರೂ ಈ ತರದ ಆಚರಣೆ ಬಗ್ಗೆ ನಮ್ಮ ಹಿರಿಯರಿಂದ ಅದೆಷ್ಟೋ ಸಲ ಕೇಳಿದ್ದೇನೆ. ಈ ಸಲವಾದ್ರೂ ಊರಿಗೆ ಭೇಟಿ ಕೊಟ್ಟಾಗ ಹಬ್ಬಾಡೋದನ್ನ ನೋಡಬೇಕೆನ್ನೋ ಆಸೆಯಿದೆ..prashastihttps://www.blogger.com/profile/11208960340052384306noreply@blogger.comtag:blogger.com,1999:blog-9211838191847298709.post-59865873287367603502011-08-19T11:11:48.233+05:302011-08-19T11:11:48.233+05:30ಧನ್ಯವಾದಗಳು ಸುಷ್ಮಾರವರೆ. :-)ಧನ್ಯವಾದಗಳು ಸುಷ್ಮಾರವರೆ. :-)Gowthamhttps://www.blogger.com/profile/06003583120194731166noreply@blogger.comtag:blogger.com,1999:blog-9211838191847298709.post-77543146075788011352011-08-19T01:14:17.763+05:302011-08-19T01:14:17.763+05:30ತುಂಬಾ ಚೆನ್ನಾ ಗಿದೆ ನಿಮ್ಮ ಪೋಸ್ಟ್ .ತುಂಬಾ ಚೆನ್ನಾ ಗಿದೆ ನಿಮ್ಮ ಪೋಸ್ಟ್ .Sushma Harishhttps://www.blogger.com/profile/10290498945212081522noreply@blogger.comtag:blogger.com,1999:blog-9211838191847298709.post-71133261190523425332009-12-07T10:42:48.745+05:302009-12-07T10:42:48.745+05:30@Kavyatge,
Thanks blog ge bandu comment madidke! ...@Kavyatge,

Thanks blog ge bandu comment madidke! :-) "Yadhukulesane"... adontara universal song iddange habbadavrige

@Shru,
Sorry, marti. ivattu manege hoda takshana upload madti. ;-)Gowthamhttps://www.blogger.com/profile/06003583120194731166noreply@blogger.comtag:blogger.com,1999:blog-9211838191847298709.post-36242086944866682272009-12-06T21:15:29.716+05:302009-12-06T21:15:29.716+05:30ವೀಡಿಯೋ ಮಾಡಿದ್ದೇನೆ. ಅದನ್ನು ನವೆಂಬರ್ ೧೬ ಕ್ಕೆ ಅಪ್ ಲೋಡ್...ವೀಡಿಯೋ ಮಾಡಿದ್ದೇನೆ. ಅದನ್ನು ನವೆಂಬರ್ ೧೬ ಕ್ಕೆ ಅಪ್ ಲೋಡ್ ಮಾಡುತ್ತೇನೆ.....where is VDO?ShruBhanuhttps://www.blogger.com/profile/18018746783746853825noreply@blogger.comtag:blogger.com,1999:blog-9211838191847298709.post-20648484404227174682009-11-24T03:08:02.036+05:302009-11-24T03:08:02.036+05:30U lucky folks!!! Naanu deepavalige oorige hodaru o...U lucky folks!!! Naanu deepavalige oorige hodaru ondu athava mathondu karanadinda prathisari miss agide.. Adaru, adara bagge nanage bahala asakthi iddarinda adara bagge tilidukondidde. Ranjana helidante nanagu "Yadukulesane" hadu bahala mechige...Nanna sodaramava vobba avara shailili haaduvuda nodiye hige hadabahudu habbaduvavaru antha oohisidde.. Thank you gowthu for a wonderful post!!Kavyahttps://www.blogger.com/profile/11372659564659217737noreply@blogger.comtag:blogger.com,1999:blog-9211838191847298709.post-27957767781368725432009-10-24T20:14:38.370+05:302009-10-24T20:14:38.370+05:30ಧನ್ಯವಾದಗಳು, ನನ್ನ ಬ್ಲಾಗ್ ಮುಂದುವರಿಸಿದ್ದಕ್ಕೆ. :-) ಎರಡ...ಧನ್ಯವಾದಗಳು, ನನ್ನ ಬ್ಲಾಗ್ ಮುಂದುವರಿಸಿದ್ದಕ್ಕೆ. :-) ಎರಡು ದೀಪಗಳು ಎದುರಾದಾಗ ದೀಪ ಮುಚ್ಚಿಕೊಂಡು ದಾಟುವುದು ನನಗೆ ಗೊತ್ತಿರಲಿಲ್ಲ!Gowthamhttps://www.blogger.com/profile/06003583120194731166noreply@blogger.comtag:blogger.com,1999:blog-9211838191847298709.post-45097997538189775462009-10-24T20:05:04.687+05:302009-10-24T20:05:04.687+05:30ಅವರು ಬಾಗಿಲು ತೆಗೆಸಲು ಹೇಳುವ ಹಾಡು ತುಂಬಾ ಚೆನ್ನಾಗಿರುತ್ತ...ಅವರು ಬಾಗಿಲು ತೆಗೆಸಲು ಹೇಳುವ ಹಾಡು ತುಂಬಾ ಚೆನ್ನಾಗಿರುತ್ತೆ. ಅದ್ಕೆ ನಾವು "ಅಪ್ಪ, ಬಾಗಿಲು ತೆಗಿಯಡ ಬೇಗ, ಅವ್ವು ಇನ್ನೊಂದು ಹಾಡು ಹೇಳ್ತಾ ಆವಾಗ" ಅಂತ ರಗಳೆ ಮಾಡ್ತೀದ್ವಿ.
ಬಾಗಿಲು ಬಾಗಿಲು ಚಂದ, ಬಾಗಿಲ ಕದವೆ ಚಂದ....
ಆ ಮನೆ ಬಾಗಿಲಿಗಿಂತ ಈ ಮನೆ ಬಾಗಿಲು ಚಂದ...
ಅಂತ ಅವರು ಹೇಳೋದು ಕೆಳೋಕೆ ಚಂದ.
ಅವರು ಹೇಳೋ ಹಾಡಲ್ಲಿ ನಂಗೆ ತುಂಬಾ ಇಷ್ಟದ ಹಾಡು
" ಯದುಕುಲೆಸನೆಸ್ವಾಮಿ ಪರಸು ರಾಮನೆ ಮುದದಿ ನೆನೆವೆವು ಕೃಷ್ಣನ ಪದನ ಪೆಳ್ವೆವು...
ದ್ವರವತಿಯಲಿ ಹದಿನಾರು ಸಾವಿರ ನೂರಾ ಎಂಟನೇ ಸ್ತ್ರಿಯನಾಳುತಿದ್ದನು....."

ಹಬ್ಬಡೂವವರದ್ದು ಒಂದು ನಂಬಿಕೆ ಇದೆ. ಎರಡು ದೀಪಗಳು ಎದಿರು ಬದಿರು ಆಗ್ಬಾರ್ದೂ ಅಂತ. ಅದ್ಕೆ ದೀಪ ಹಿಡ್ಕೊಂಡು ಧೂಂಸಲ್ ಹೊಡಿರಣ್ಣ ನಾವ್ ಹೋಗಾ ಮನಿಗೆ... ಹುಯ್ಯೆ... ಅಂತ. ಒಂದು ವೇಳೆ ಇನ್ನೊಂದು ತಂಡದ ದೀಪ ಎದಿರಾಯ್ತು ಅಂದ್ರೆ ಅಡಿಕೆ ಹಾಳೆ ಇಂದ ದೀಪನ ಮುಚ್ಚಿ ಹಿಡ್ಕೊಂಡು ದಾಟುತ್ತಾರೆ.
ಊರ ದೇವಸ್ತಾನದಲ್ಲಿ ದೀಪ ಹಚ್ಚಿಕೊಂಡು ಹೋರೊದೋದು ಪದ್ದತಿ.Ranjana Gowthamhttps://www.blogger.com/profile/01417633806377208676noreply@blogger.com