Monday, December 7, 2009

ಕೋಲಾಟದ ವೀಡಿಯೋ

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಊರಿಗೆ ಹೋದಾಗ ತೆಗೆದ ವೀಡಿಯೋ. ಅದಕ್ಕೆ ಸಂಬಂಧಪಟ್ಟ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

2 comments:

ಹೊಸಮನೆ said...

ನಂಗೆ ನಾನು ಬಾಲ್ಯದಲ್ಲಿ ಕಂಡ ಭೂತ.ಗಿಡ್ಡ,ಜಟ್ಟ...ಇವರ ಕೋಲಾಟದ ನೆನಪಾಯಿತು.ಕೋಲಾಟ ಅದೇ..ಅದ್ರೆ ಆಗಿನ ಮುಂಡು ಸಾಟಿ ಪಂಚೆಯ ಬದಲು ಪ್ಯಾಂಟ್ ಬಂದಿದೆ. ಶಾಲಾ ವಾರ್ಷಿಕೋತ್ಸವದಲ್ಲಿ ಕೋಲಾಟ ಖಾಯಂ ಐಟ್ಂ..ನಾನೂ ಅದರಲ್ಲಿ ಭಾಗವಹಿಸುತ್ತಿದ್ದೆ..

Gowtham said...

ಒಹ್! ನಂಗೆ ನೀವೂ ಭಾಗವಹುಸುತ್ತಿದ್ದಿದ್ದು ಗೊತ್ತಿರಲಿಲ್ಲ. :-)