ಆಂಗ್ಲ ಮತ್ತು ಕನ್ನಡ ಭಾಷೆಗಳನ್ನು ಬೇರೆ ಬೇರೆ ತಾಣದಲ್ಲಿ ಬರೆಯೋಣವೆಂದು ಅನ್ನಿಸಿದೆ. ಹಾಗಾಗಿ ನನ್ನ ಎಲ್ಲ ಕನ್ನಡ ಬರಹಗಳನ್ನು ಇನ್ನು ಮುಂದೆ ಕಾವ್ಯ - ಹರಟೆ ಎಂಬ ತಾಣದಲ್ಲಿ ಬರೆಯುತ್ತೇನೆ. ಬರೆಯುತ್ತೇನೆ ಎಂದರೆ ತಪ್ಪಾಗುತ್ತದೆ! ಬರೆಯುತ್ತೇವೆ ಎಂದು ಹೇಳಬೇಕು. ಯಾಕೆಂದರೆ ನಾನು ಮತ್ತು ನನ್ನ ಅರ್ಧಾಂಗಿ ಇಬ್ಬರೂ ಕೂಡ "ಕಾವ್ಯ - ಹರಟೆ" ಯಲ್ಲಿ ಬರೆಯುತ್ತೇವೆ.
ನನ್ನ ಕನ್ನಡ ಬ್ಲಾಗ್ ಓದುಗರು, ದಯವಿಟ್ಟು ಕಾವ್ಯ - ಹರಟೆಯನ್ನು ಹಿಂಬಾಲಿಸಿ (Follow). ಈಗಾಗಲೇ ನಾನು ಬರೆದಿರುವ ಬರಹಗಳೂ ಕೂಡ ಹೊಸ ತಾಣದಲ್ಲಿ ಕಾಣಸಿಗುತ್ತವೆ.
ನನ್ನ ಕನ್ನಡ ಬ್ಲಾಗ್ ಓದುಗರು, ದಯವಿಟ್ಟು ಕಾವ್ಯ - ಹರಟೆಯನ್ನು ಹಿಂಬಾಲಿಸಿ (Follow). ಈಗಾಗಲೇ ನಾನು ಬರೆದಿರುವ ಬರಹಗಳೂ ಕೂಡ ಹೊಸ ತಾಣದಲ್ಲಿ ಕಾಣಸಿಗುತ್ತವೆ.
No comments:
Post a Comment